Sunday, February 16, 2020
Home Blog Page 3
ಕಡಬ ಟೈಮ್ಸ್,ರಾಮಕುಂಜ:ರಾಮಕುಂಜ ಸರ್ಕಾರಿ ಶಾಲೆಯ ವಠಾರದಲ್ಲಿ ಕುಡಿಯುವ ನೀರಿನ ಟ್ಯಾಂಕ್ ಬಳಿ ಒಂದೇ ಕಡೆ ದನ,ನರಿ,ಮುಂಗುಸಿ ಪ್ರಾಣಿಗಳು ಸತ್ತುಬಿದ್ದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ಈ ಘಟನೆ ಎರಡು ದಿನಗಳ ಹಿಂದೆ ವಿಷ ಸೇವನೆಯಿಂದಲೇ ಸಾವನ್ನೊಪ್ಪಿದ ಬಗ್ಗೆ ಅನುಮಾನ ವ್ಯಕ್ತವಾಗಿದೆ.ಶಾಲಾ ಮಕ್ಕಳು ಕುಡಿಯಲು ಉಪಯೋಗಿಸುವ ನೀರಿನ ಟ್ಯಾಂಕ್ ಬಳಿಯೇ ಈ ಘಟನೆ ನಡೆದಿದ್ದು ಆತಂಕಕ್ಕೂ ಕಾರಣವಾಗಿದೆ. ಪ್ರಾಣಿಗಳು ಸತ್ತು ಬಿದ್ದಿರುವ ಸ್ಥಳದಲ್ಲಿ  ಎಲೊಂದರಲ್ಲಿ ವಿಷ ಪದಾರ್ಥವೊಂದು ಸಿಕ್ಕಿದ್ದು ಇದರಿಂದಾಗಿಯೇ ಪ್ರಾಣಿಗಳು ಸಾವನ್ನಪ್ಪಿವೆ ಎಂದು ಅಲ್ಲಿನ ನಿವಾಸಿಗಳು ಅಂದಾಜಿಸಿದ್ದಾರೆ. ಗ್ರಾಮದ ಝಕರಿಯಾ ಮುಸ್ಲಿಯಾರ್ ಎಂಬವರ...
ಕಡಬ ಟೈಮ್ಸ್,ಪಟ್ಟಣ ಸುದ್ದಿ:   ಗುಜರಾತಿನ ವಡೋದರದಲ್ಲಿ ಭಾರತೀಯ ಮಾಸ್ಟರ್ ಫೆಡರೇಷನ್ ವತಿಯಿಂದ  ಫೆಬ್ರವರಿ 5 ರಿಂದ 9 ರವರೆಗೆ ನಡೆದ ರಾಷ್ಟ್ರಮಟ್ಟದ ಅತ್ಲೇಟಿಕ್ಸ್ ನಲ್ಲಿ  ಕಡಬದ ಮೋಹನ್ ಕೆರೆಕೋಡಿ 800 ಮೀಟರ್ ಓಟದಲ್ಲಿ ಕಂಚಿನ ಪದಕ, 4×400 ಮೀಟರ್ ರಿಲೇಯಲ್ಲಿ ಚಿನ್ನದ ಪದಕ ಪಡೆದು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ.  ಈ ಸಾಧನೆಯ ಫಲವಾಗಿ 2021 ರಲ್ಲಿ ಜಪಾನ್ ನ ಟೋಕಿಯೋದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.  ಇವರು  ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ...
ಕಡಬ ಟೈಮ್ಸ್, ಪಟ್ಟಣ ಸುದ್ದಿ:ಆಸಿಡ್ ದಾಳಿಗೆ ಒಳಗಾಗಿ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋಡಿಂಬಾಳದ ಸಪ್ನಾ ಎಂಬವರಿಗೆ  ವೈದ್ಯಕೀಯ ವೆಚ್ಚಕ್ಕಾಗಿ  ರಾಜ್ಯ  ಸರ್ಕಾರದಿಂದ ಮೂರು  ಲಕ್ಷ ರೂ. ಪರಿಹಾರ ದೊರಕಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಂತ್ರಸ್ತೆ ದಾಖಲಾಗಿದ್ದ  ಆಸ್ಪತೆಗೆ ಭೇಟಿ ನೀಡಿ  ಮುಖ್ಯ  ಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಒದಗಿಸಲು ಶಿಫಾರಸ್ಸು ಒದಗಿಸುವುದಾಗಿ ಭರವಸೆ ನೀಡಿದ್ದರು .ಈ ಕುರಿತಾಗಿ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಡಾ. ಲಕ್ಷ್ಮೀ ಪ್ರಸಾದ್  ಸೂಚನೆಯಂತೆ ಡಿವೈಎಸ್ಪಿ...
ಕಡಬ ಟೈಮ್ಸ್, ಬಿಳಿನೆಲೆ : ದೇವರ ನಾಮಸ್ಮರಣೆಯೊಂದಿಗೆ ಧರ್ಮದ ಹಾದಿಯಲ್ಲಿ ಸಾಗಿದಾಗ ನಮ್ಮ ಬಾಳು ಬೆಳಗುವುದರ ಜತೆಗೆ ಜೇವನದಲ್ಲಿ ಯಶಸ್ಸು ಸಾಧ್ಯ ಎಂದು ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರು ನುಡಿದರು. ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಪ್ರಯುಕ್ತ ಗುರುವಾರ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ನಮಗೆ ವಹಿಸಿದ ಅಥವಾ ನಮ್ಮ ದೈನಂದಿನ ಕೆಲಸಗಳನ್ನು ನಾವು ಶ್ರದ್ಧೆಯಿಂದ ಮಾಡುತ್ತಾ ಸಾಗಿದಲ್ಲಿ...
ಕಡಬ ಟೈಮ್ಸ್,ಪಟ್ಟಣ ಸುದ್ದಿ :ಕೋಡಿಂಬಾಳದಲ್ಲಿ ಮಹಿಳೆ ಮತ್ತು ಮಗುವಿಬ ಮೇಲೆ ನಡೆದ ಆಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಕಡಬ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ (ಎಎಸ್ಐ) ಚಂದ್ರಶೇಖರ  ಅವರನ್ನು  ಅಮಾನತುಗೊಳಿಸಿ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮಿ ಪ್ರಸಾದ್ ಆದೇಶಿಸಿದ್ದಾರೆ. ಈ  ಘಟನೆಗೆ ಸಂಬಂಧಿಸಿದಂತೆ ಪೊಲೀಸರ ವಿರುದ್ದವೇ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪುತ್ತೂರು ಡಿವೈಎಸ್ಪಿ   ದಿನಕರ್ ಶೆಟ್ಟಿ ತನಿಖೆ ಕೈಗೊಂಡು ವರದಿ  ಸಲ್ಲಿಸಿದ್ದರು....
ಕಡಬ ಟೈಮ್ಸ್, ನೆಲ್ಯಾಡಿ: ಕೊಣಾಲು ಪುದುಕಾಟಿಲ್ ನ ಹಿರಿಯ ಸಾಮಾಜಿಕ ಮುಂದಾಳು ಜಾರ್ಜ್ (97ವ )ಅವರು ಅಲ್ಪಕಾಲದ ಆರೋಗ್ಯ ಸಮಸ್ಯೆಯಿಂದ ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು. ನೆಲ್ಯಾಡಿಯ ಆರ್ಲದಲ್ಲಿ ವ್ಯಾಪಾರ ಮಾಡುವ ಮೂಲಕ ಜನರಿಗೆ ಪರಿಚಿತರಾಗಿದ್ದರು‌. ಕೊಣಾಲು ಸಂತ ತೋಮಸ್ ಜಾಕೋಬೈಟ್ ಚರ್ಚಿನ ನಿರ್ಮಾಣ ರೂವಾರಿಗಳಲ್ಲಿ ಇವರು ಓರ್ವರು. ಸಮಾಜಮುಖಿ ಸೇವೆಗಳ ಮೂಲಕ ಜನರಿಗೆ ಆಪ್ತವಾಗಿದ್ದರು. ಮೃತರ ಅಂತ್ಯಸಂಸ್ಕಾರ ಶನಿವಾರ ಮಧ್ಯಾಹ್ನ ಕೊಣಾಲು...
ಕಡಬ ಟೈಮ್ಸ್, ಉಪ್ಪಿನಂಗಡಿ: ಕದ್ದ ವಸ್ತುಗಳನ್ನು ಗುಜರಿ ಅಂಗಡಿಗೆ ಮಾರುವುದರ ಬಗ್ಗೆ ನೀವೆಲ್ಲ ಕೇಳಿದ್ದರಿ. ಆದರೆ ಗುಜರಿ ಅಂಗಡಿಯಿಂದಲೇ ಅಧಿಕ ಬೆಲೆ ಇರುವ ವಸ್ತುಗಳನ್ನು ಯುವಕರ ತಂಡ ಕದ್ದಿರುವ ಘಟನೆ ಉಪ್ಪಿನಂಗಡಿ ಠಾಣೆ ಸರಹದ್ದಿನಲ್ಲಿ ನಡೆದಿದೆ. ಉಪ್ಪಿನಂಗಡಿ ಕಸಬಾ ಗ್ರಾಮದ ಹಳೆಗೇಟಿನಲ್ಲಿರುವ ಜಿ.ಕೆ ಸ್ಕ್ರಾಪ್ ಎಂಬ ಹೆಸರಿನ ಗುಜಿರಿ ಅಂಗಡಿಯ ಗೋದಾಮಿನಲ್ಲಿ ಇರಿಸಿದ್ದ ಸುಮಾರು 1,00,000/- ರೂ ಮೌಲ್ಯದ ಹಳೆಯ ಗುಜಿರಿ ಸಾಮಾಗ್ರಿಗಳನ್ನು ಕದ್ದಿರುವುದಾಗಿ ಕೇಸು ದಾಖಲಾಗಿದೆ
ಕಡಬ ಟೈಮ್ಸ್, ಕುಟ್ರುಪ್ಪಾಡಿ: ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಪಿಡಿಒ ತನ್ನ ಜಾಗಕ್ಕೆ ಅಕ್ರಮವಾಗಿ ಪ್ರವೇಶಿಸಿ ಫಲಕೊಡುವ ಮಾವಿನ ಮರ ಮತ್ತು ಗೇರು ಮರಗಳನ್ನು ಕಡಿದು ಹಾಕಿರುವುದಾಗಿ ಆರೋಪಿಸಿ ಪೊಡಿಯನ್ ಎಂಬವರು ಕಡಬ ಠಾಣೆಗೆ ದೂರು ನೀಡಿದ್ದಾರೆ. ಫೆಬ್ರವರಿ 3 ರಂದು ಕೇಸು ದಾಖಲಾಗಿದ್ದು,ಕೃಷಿ ಜಾಗದಲ್ಲಿ ವಾಹನ ಸಂಚರಿಸುವಷ್ಟು ದಾರಿ ಇದ್ದು ಪಿಡಿಒ ವಿಲ್ಪ್ರೆಡ್ ರೋಡ್ರಿಗಸ್ ಏಕಾಏಕಿ ಬಂದು ಪಂಚಾಯತ್ ರಸ್ತೆ ಎಂದು ದುರಸ್ತಿ ಹೆಸರಿನಲ್ಲಿ ಅತಿಕ್ರಮಿಸಿದ್ದಾರೆ ಅಲ್ಲದೆ ಮಗಳಿಗೆ ಸೊಸೆಗೆ ಅವ್ಯಾಚ ಭಾಷೆಯಲ್ಲಿ ನಿಂದಿಸಿರುವುದಾಗಿ...
ಕಡಬ ಟೈಮ್ಸ್,(ಸಂಪಾದಕೀಯ-ವಿ.ಕೆ ಕಡಬ ):  ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆಯ ಸುದ್ದಿ ಕೇಳಿಬಂದಾಗಲೆಲ್ಲ  ಸುಳ್ಯ ವಿಧಾನ ಸಭಾ ಕ್ಷೇತ್ರದ   ಶಾಸಕ ಎಸ್. ಅಂಗಾರ ಅವರ ಹೆಸರು   ಆಗಾಗ ಕೇಳಿಬರುವುದು ಸಾಮಾನ್ಯ.  ಮೊನ್ನೆ ನೆಡೆದ ಸಚಿವ ಸಂಪುಟ ಪುನರಚನೆಯ ವೇಳೆಯೂ   ಸಚಿವರಾಗುವ ಸಂಭಾವ್ಯರಲ್ಲಿ ಮತ್ತೆ ಸುಳ್ಯ ಶಾಸಕಕರ  ಹೆಸರು ಚಾಲ್ತಿಗೆ ಬಂದಿತ್ತು. ಆದರೆ ಮೊನ್ನೆಯಷ್ಟೇ ಬಿಜೆಪಿಗೆ  ಸೇರ್ಪಡೆಗೊಂಡ ಕಾಂಗ್ರೆಸಿಗರಿಗೆ ಸಚಿವ ಸ್ಥಾನ ಒದಗಿದ್ದು, ಅಂಗಾರರು  ಇನ್ನೂ ಶಾಸಕರಾಗಿಯೇ ಉಳಿದಿದ್ದಾರೆ! 1994 ರಿಂದ ಸತತವಾಗಿ ಗೆಲ್ಲುತ್ತಲೇ ಬರುತ್ತಿರುವ  ಬಿಜೆಪಿ ಯ ಎಸ್.  ಅಂಗಾರರು ಇದೀಗ ಆರನೇ ಬಾರಿ ಗೆದ್ದಿದ್ದರೂ ರಾಜ್ಯ ಸಚಿವ ಸಂಪುಟದಲ್ಲಿ...
ಕಡಬ ಟೈಮ್ಸ್,  ಕಲ್ಲುಗುಡ್ಡೆ, ತುಳು ಚಿತ್ರರಂಗ, ನಾಟಕ ರಂಗಭೂಮಿಯ ಹಾಸ್ಯ ಕಲಾವಿದ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಅವರನ್ನು ನೂಜಿಬಾಳ್ತಿಲ ಕನ್ವರೆ ಸಾರಿಮಂಟಮೆಯಲ್ಲಿ ಸಮ್ಮಾನಿಸಿ ಗೌರವಿಸಲಾಯಿತು. ಸೋಮವಾರ ಕನ್ವರೆ ಸಾರಿಮಂಟಮೆ ಶ್ರೀ ರಾಜನ್ ದೈವದ ನೇಮೋತ್ಸವ ಪ್ರಯುಕ್ತ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ  ಸ್ಥಳೀಯ ಶಾಲಾ ಮಕ್ಕಳಿಂದ ಹಾಗೂ ಗ್ರಾಮಸ್ಥರಿಂದ ವಿವಿಧ ವಿನೋಧಾವಳಿಗಳು, ಬಾಲಕೃಷ್ಣ ಗೌಡ ಶಾಂತಿಗುರಿ ಅವರ ಪ್ರಾಯೋಜಕತ್ವದಲ್ಲಿ ಆನಂದ ಮತ್ತು ಬಳಗದವರ ಉಪ್ಪಿನಂಗಡಿ ಬೀಟ್ ಡಾನ್ಸ್ ವಾರಿಯರ್ಸ್ ತಂಡದಿಂದ ನೃತ್ಯ...
ಕಡಬ ಟೈಮ್ಸ್ ಗೆ ಸುದ್ದಿ ಕಳುಹಿಸಿ