Sunday, February 16, 2020
Home Blog Page 2
ಕಡಬ ಟೈಮ್ಸ್,ಸುಳ್ಯ ವಿಧಾನಸಭಾ ಕ್ಷೇತ್ರ:  ಮೂರನೆ ಬಾರಿಗೆ ದೆಹಲಿ ಚುನಾವಣೆಯಲ್ಲಿ ಅಮ್‌ಅದ್ಮಿ ಪಕ್ಷವು ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ   ಸುಳ್ಯ ಅಮ್‌ಅದ್ಮಿ ಪಕ್ಷದ ಕಾರ್ಯಕರ್ತರು ಬುಧವಾರ  ಜನಸಾಮಾನ್ಯರಿಗೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಸುಳ್ಯ ಅಮ್ ಆದ್ಮಿ ಪಕ್ಷದ ಸಹ ಸಂಚಾಲಕ ರಶೀದ್ ಜಟ್ಟಿಪಳ್ಳ, ರಾಮಕೃಷ್ಣ ಬೀರಮಂಗಿಲ, ಡಿ.ಮ್.ಶಾರೀಕ್, ಕಲಂದರ್ ಶಾಫಿ ಹಳೆಗೇಟು, ಶಂಶುದ್ದಿನ್ ಕೆ.ಎಂ, ದೀಕ್ಷಿತ್ ಜಯನಗರ, ಸುಮಿತ್ರ ತೊಡಿಕಾನ, ಬಶೀರ್ ಕ್ವಾಲಿಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಾರ್ವಜನಿಕರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೆಜ್ರಿವಾಲ್...
ಕಡಬ ಟೈಮ್ಸ್, ಪಟ್ಟಣ ಸುದ್ದಿ: ಭಾರತೀಯ ಮಾಸ್ಟರ್ ಫೆಡರೇಷನ್ ವತಿಯಿಂದ  ಗುಜರಾತಿನ ವಡೋದರದಲ್ಲಿ ನಡೆದ   ರಾಷ್ಟ್ರಮಟ್ಟದ   ಅಥ್ಲೆಟಿಕ್ಸ್ ನಲ್ಲಿ    ಕಡಬದ ಮೋಹನ್ ಕೆರೆಕೋಡಿ  ಅವರು  ಕಂಚಿನ ಪದಕ  ಹಾಗೂ  ಚಿನ್ನದ ಪದಕವನ್ನು ತನ್ನದಾಗಿಸಿಕೊಂಡು  ೨೦೨೧ರಲ್ಲಿ ಜಪಾನ್ ನ ಟೋಕಿಯೋದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಕಡಬ ಟೈಮ್ಸ್ ಬಳಗದಿಂದ ಅಭಿನಂದನಾ ವೀಡಿಯೋ https://youtu.be/47aW6x84OQs
ಕಡಬ ಟೈಮ್ಸ್,ಮಂಗಳೂರು:  ಇತ್ತೀಚೆಗೆ ಕೋಡಿಂಬಾಳದಲ್ಲಿ ಗೆ ಒಳಗಾಗಿ  ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆ  ಸ್ವಪ್ನಾ ಅವರನ್ನು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ಮಂಗಳವಾರ ಭೇಟಿ ಮಾಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಸಂತ್ರಸ್ತೆ ಆ್ಯಸಿಡ್ ಉರಿ ತಾಳದೇ ಪೊಲೀಸ್ ಠಾಣೆಗೆ ಬಂದಾಗ ಪೊಲೀಸರು ನಡೆದುಕೊಂಡ ವರ್ತನೆ  ಖಂಡನಾರ್ಹವಾಗಿದೆ . ಸಂತ್ರಸ್ತೆ ಪೊಲೀಸರ ಮೇಲಿಟ್ಟ ಭರವಸೆ ಇಲ್ಲಿ ಹುಸಿಯಾಗಿದೆ ಎಂದರು. ಆಸಿಡ್  ಉರಿ ಯನ್ನು ಸಹಿಸಿಕೊಂಡು ಠಾಣೆಗೆ  ತೆರಳಿದ್ದಾರೆ.  ಈ ಸಂದರ್ಭ ದೂರನ್ನು ಲಿಖಿತವಾಗಿ ಬರೆದು ಕೊಡಲು...
ಕಡಬ ಟೈಮ್ಸ್, ಉಜಿರೆ: ಉಜಿರೆಯ ರೇಡಿಯೋ ನಿನಾದ 90.4 FM ಸಮುದಾಯ ಬಾನುಲಿ ಕೇಂದ್ರದಲ್ಲಿ ಪ್ರಸಾರವಾಗುವ ಹವ್ಯಕ ಭಾಷಾ ಸರಣಿ ಕಾರ್ಯಕ್ರಮದಲ್ಲಿ ಹಿರಿಯ ಆಯುರ್ವೇದ ತಜ್ಞ ರಾಜ್ ಗೋಪಾಲ್ ಶರ್ಮ ಪೆರ್ನೆ ಇವರ ಸಂದರ್ಶನ ಫೆ.12 ರಂದು ಬೆಳಿಗ್ಗೆ 8 ಗಂಟೆಗೆ ಪ್ರಸಾರವಾಗಲಿದೆ. ಗ್ರಾಮೀಣ ಭಾಗದಲ್ಲಿ ಸುಮಾರು 40 ವರ್ಷಗಳಿಂದ ವೈದ್ಯಕೀಯ ಸೇವೆ ನೀಡುತ್ತಿರುವ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಇವರನ್ನು ಡಾ.ಅನನ್ಯ ಲಕ್ಷ್ಮೀ ಸಂದೀಪ್ ಸಂದರ್ಶಿಸಿದ್ದಾರೆ ಎಂದು...
ಕಡಬ ಟೈಮ್ಸ್ , ಸವಣೂರು:  ಪೆರ್ವಾಜೆ ಗ್ರಾಮದ ಕುಂಡಡ್ಕದಿಂದ ಮಂಗಳವಾರ ( ಫೆ.11ರಂದು)  ಬೆಳಿಗ್ಗೆ ನಾಪತ್ತೆಯಾಗಿದ್ದ ಬಾಲಕ ಪ್ರಜ್ವಲ್  (11 ವ) ರವರು  ಮಧ್ಯಾಹ್ನ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ. ಚೆನ್ನಾವರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿ ಪ್ರಜ್ವಲ್ ರವರು ಬೆಳಿಗ್ಗೆ  ಶೌಚಾಲಯಕ್ಕೆ ಹೋಗಿಬರುವುದು ಎಂದು ತನ್ನ ತಾಯಿಯಲ್ಲಿ ಹೇಳಿ ಹೋಗಿ  ಬಳಿಕ  ನಿಗೂಢವಾಗಿ ನಾಪತ್ತೆಯಾಗಿದ್ದರು. ನಂತರದ ಬೆಳವಣಿಗೆಯಲ್ಲಿ  ಬಾಲಕನ ತಂದೆ  ಕುಂಞರವರು ಮತ್ತು  ಕುಟುಂಬಸ್ಥರು ಬೆಳ್ಳಾರೆ ಪೊಲೀಸ್ ಠಾಣೆಗೂ ಮಾಹಿತಿ ನೀಡಿ...
ಕಡಬ ಟೈಮ್ಸ್, ಪಟ್ಟಣ ಸುದ್ದಿ : ಕರ್ನಾಟಕ ರಾಜ್ಯ "ಸುನ್ನಿಸ್ಟೂಡೆಂಟ್ ಪೆಡರೇಶನ್ "(ಎಸ್.ಎಸ್.ಎಫ್)ಕಡಬ ಸೆಕ್ಟರ್ ವತಿಯಿಂದ ಮಂಗಳೂರು ಲೇಡಿಗೋಷನ್  ಆಸ್ಪತ್ರೆಯ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಸಹಬಾಗಿತ್ವದಲ್ಲಿ ಫೆ.೯ರಂದು ಕಡಬ ಅಂಬೆಡ್ಕರ್ ಭವನದಲ್ಲಿ ರಕ್ತದಾನ ಶಿಬಿರ ನಡೆಯಿತು. ದ.ಕ.ಜಿಲ್ಲಾ ಬ್ಲೆಡ್ ಸೈಬೋ ಉಸ್ತುವಾರಿ ಕರೀಂ ಖದ್ಕರ್ ಕಾರ್ಯಕ್ರಮ  ಉದ್ಘಾಟಿಸಿದರು. ಕಡಬ ಬ್ರಾಂಚ್  ಎಸ್.ವೈ.ಎಸ್ ಅಧ್ಯಕ್ಷ ಹಕೀಮ್ ಮದನಿ ದುವಾಃ ಪ್ರಾರ್ಥನೆ ಗೈದರು. ಕಡಬ ಎಸ್.ಎಸ್.ಎಫ್ ಸೆಕ್ಟರ್ ಅಧ್ಯಕ್ಷ ಮುಹಮ್ಮದ್ ಮಿಸ್ಬಾಹಿ ಅಧ್ಯಕ್ಷತೆ ವಹಿಸಿ  ಪ್ರಾಸ್ತಾವಿಕವಾಗಿ ಮಾತನಾಡಿ  ನಮ್ಮ ಯುವ ಸಮುದಾಯ...
ಕಡಬ ಟೈಮ್ಸ್, ಮರ್ದಾಳ: ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಸುಳ್ಯ ಕ್ಷೇತ್ರದ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ಬಿಡುಗಡೆಗೆ ಯತ್ನಿಸಲಾಗುತ್ತಿದೆ ಈಗಾಗಲೇ ಮುಖ್ಯ ಮಂತ್ರಿಯವರ ವಿಶೇಷ ಅನುದಾನದಲ್ಲಿ ಕ್ಷೇತ್ರದ ಹಲವೆಡೆ ರಸ್ತೆ, ಸೇತುವೆ ಮುಂತಾದ ಅಭಿವೃದ್ದಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದು ಸುಳ್ಯ ಶಾಸಕ ಎಸ್.ಅಂಗಾರ ಹೇಳಿದರು. ಅವರು ಫೆಬ್ರವರಿ ೧೦ ರಂದು ಐತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರ್ದಾಳ-ಪೆರಿಯಶಾಂತಿ ರಾಜ್ಯ ಹೆದ್ದಾರಿಯಿಂದ ಕೋಡಂದೂರು ಅತ್ಯಡ್ಕ ಸುಳ್ಯ ಮುಖಾಂತರ ಕೊಣಾಜೆ -ಮರ್ದಾಳ ರಸ್ತೆಗೆ ಸಂಪರ್ಕ ಕಲ್ಪಪಿಸುವ ಕೋಡಂದೂರು ಅತ್ಯಡ್ಕ ಸುಳ್ಯ ರಸ್ತೆಯಲ್ಲಿ...
ಕಡಬ ಟೈಮ್ಸ್,ಸುಬ್ರಹ್ಮಣ್ಯ : ದಲಿತ ಅಪ್ರಾಪ್ತ ಯುವತಿಯೊಬ್ಬಳನ್ನು ಕೆಲವು ಯುವಕರು ಅತ್ಯಾಚಾರ ಮಾಡಿದ ಕಾರಣ ಆಕೆ ಗರ್ಭವತಿಯಾಗಿದ್ದು, ಈ ಪ್ರಕರಣ ತಡವಾಗಿ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ  ಇದಕ್ಕೆ ಸಂಬಂಧಿಸಿ  ಸುಬ್ರಹ್ಮಣ್ಯ ಪೊಲೀಸರು ನಾಲ್ವರನ್ನು  ಬಂಧಿಸಿರುವುದಾಗಿ ತಿಳಿದು ಬಂದಿದೆ. ಸುಬ್ರಹ್ಮಣ್ಯದ  17 ವರ್ಷದ  ಯುವತಿಯೊಬ್ಬಳನ್ನು  ಕೆಲವು ಯುವಕರು ಕರೆದೊಯ್ದು ಅತ್ಯಾಚಾರ ನಡೆಸಿದ್ದರೆಂದು ಹೇಳಲಾಗುತ್ತಿದ್ದು  ಆಕೆ ಗರ್ಭವತಿಯಾದಾಗ  ಗರ್ಭಪಾತವಾಗುವಂತೆ ಮಾಡಲು ಬೇರೆಬೇರೆ ರೀತಿಯ ಹಲವು ಮಾತ್ರೆಗಳನ್ನು ನುಂಗಲು ನೀಡಿದ್ದರೆಂದೂ ಹೇಳಲಾಗುತ್ತಿದೆ .  ಇದರ ಪರಿಣಾಮವಾಗಿ ಆಕೆಗೆ ತೀವ್ರ ರಕ್ತಸ್ರಾವ...
ಕಡಬ ಟೈಮ್ಸ್, ಪಟ್ಟಣ ಸುದ್ದಿ: ಗುಜರಾತ್ ನಲ್ಲಿ ನಡೆದ ರಾಷ್ಟ್ರ ಮಟ್ಟ ಕ್ರೀಡೆಯಲ್ಲಿ  ಚಿನ್ನದ ಪದಕ ಪಡೆದು ಕಡಬಕ್ಕೆ ಆಗಮಿಸಿದ ಮೋಹನ್ ಕೆರೆಕೋಡಿ ಅವರನ್ನು ಸೋಮವಾರ ಸಮಸ್ತ ಕಡಬದ ನಾಗರಿಕರು ತಹಶೀಲ್ದಾರ್ ಕಚೇರಿ ಬಳಿ ಅದ್ದೂರಿಯಾಗಿ ಬರಮಾಡಿಕೊಂಡರು. ಸುಳ್ಯ ವಿಧಾನ ಸಭಾ ಕ್ಷೇತ್ರದ  ಶಾಸಕ ಎಸ್. ಅಂಗಾರ  ಹೂವಿನ ಹಾರ ಹಾಕಿ ಸ್ವಾಗತಿ ಆತ್ಮೀಯವಾಗಿ ಬರ ಮಾಡಿಕೊಂಡರು.ಬಳಿಕ ಮಾತನಾಡಿ,ಅಂತರಾಷ್ತ್ರೀಯ ಮಟ್ಟದಲ್ಲಿ ಗುರುತಿಸಿ ಜಪಾನ್ ನಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದು ಹೆಮ್ಮೆಯ ವಿಷಯ ಎಂದು...
ಕುಟ್ರುಪ್ಪಾಡಿ,ಮೀನಾಡಿ  : ಕುಟ್ರುಪ್ಪಾಡಿ ಗ್ರಾಮದ ಕೇಪು  ಶ್ರಿ ಆದಿ ನಾಗಬ್ರಹ್ಮ ಮೊಗೇರ್ಕಳ ಮತ್ತು ಸ್ವಾಮಿ ಕೊರಗಜ್ಜ ದೈವದ  ದೈವಸ್ಥಾನದಲ್ಲಿ ಮೂರನೇ ವರ್ಷದ ನೇಮೋತ್ಸವ ಫೆ.೮ ಮತ್ತು ೯ ರಂದು ನಡೆದಿದ್ದು, ಕಾರ್ನಿಕ ದೈವ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವಕ್ಕೆ ಭಕ್ತ ಸಾಗರ ಹರಿದು ಬಂದಿದೆ. ಫೆ.೮  ರಂದು ಸಂಜೆ ದೈವಗಳ ಭಂಡಾರ ತೆಗೆದು ರಾತ್ರಿ ಮನಿಪಾನ  ಪಂಜುರ್ಲಿ ನೇಮ ನಡೆದು  ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.   ರಾತ್ರಿ ಶ್ರೀ ಆದಿ ನಾಗ ಬ್ರಹ್ಮ ಮೊಗೇರ್ಕಳ ದೈವಗಳ ಗರಡಿ...
ಕಡಬ ಟೈಮ್ಸ್ ಗೆ ಸುದ್ದಿ ಕಳುಹಿಸಿ