ಕಡಬ :ಅಂತರಾಷ್ಟ್ರೀಯ ಮಟ್ಟದ ಸಾಧಕ ಮೋಹನ್ ಕೆರೆಕ್ಕೋಡಿ ಅವರ ಕುರಿತು ವೀಡಿಯೋ ವರದಿ

0
ಕಡಬ ಟೈಮ್ಸ್ ಸುದ್ದಿ ಹಂಚಿರಿ

ಕಡಬ ಟೈಮ್ಸ್, ಪಟ್ಟಣ ಸುದ್ದಿ: ಭಾರತೀಯ ಮಾಸ್ಟರ್ ಫೆಡರೇಷನ್ ವತಿಯಿಂದ  ಗುಜರಾತಿನ ವಡೋದರದಲ್ಲಿ ನಡೆದ   ರಾಷ್ಟ್ರಮಟ್ಟದ   ಅಥ್ಲೆಟಿಕ್ಸ್ ನಲ್ಲಿ    ಕಡಬದ ಮೋಹನ್ ಕೆರೆಕೋಡಿ  ಅವರು  ಕಂಚಿನ ಪದಕ  ಹಾಗೂ  ಚಿನ್ನದ ಪದಕವನ್ನು ತನ್ನದಾಗಿಸಿಕೊಂಡು  ೨೦೨೧ರಲ್ಲಿ ಜಪಾನ್ ನ ಟೋಕಿಯೋದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಕಡಬ ಟೈಮ್ಸ್ ಬಳಗದಿಂದ ಅಭಿನಂದನಾ ವೀಡಿಯೋ


ಕಡಬ ಟೈಮ್ಸ್ ಸುದ್ದಿ ಹಂಚಿರಿ